ನಿನ್ನೆ ರಾತ್ರಿ 10.46 ಗಂಟೆಗೆ ಸಲ್ಮಾನ್ ಖಾನ್ ಟ್ವಿಟ್ಟರ್ ಅಕೌಂಟ್ ನಿಂದ ಒಂದೇ ಒಂದು ಟ್ವೀಟ್ ಹೊರ ಬಂತು. ಆ ಟ್ವೀಟ್ ನೋಡಿ ಅಭಿಮಾನಿಗಳು ಸಂಭ್ರಮ ಪಟ್ಟರು. ಆದಷ್ಟು ಬೇಗ ಸಲ್ಲು ಭಾಯ್ ಮದುವೆ ಆಗ್ತಾರೆ ಅಂತ ಅನೇಕರು ಸಂತಸಗೊಂಡರು. ಆದ್ರೆ, ಅದು ನಿಜ ಅಲ್ಲ ಅಂತ ಈಗ ಕನ್ಫರ್ಮ್ ಆಗಿದೆ. <br /> <br />Bollywood Actor Salman Khan has taken his twitter account to reveal the heroine for Aayush Sharma's Bollywood Debut 'Loveratri'.